ಬೆಳ್ತಂಗಡಿ: ನಡ ಗ್ರಾಮದ ಸೂರ್ಯ ಗುತ್ತು ಮನೆತನದ ಕೇರಳದ ವಯನಾಡು ಕಲ್ಪೆಟ್ಟದ ತೋಣಿಕಡವಿನ ನಿವಾಸಿ, ಚಿತ್ರನಟ ದಿ.ಜಯನ್ ಕಲ್ಪೆಟ್ಟ ಅವರ ಪತ್ನಿ ಜಯಮ್ಮ ಜಯನ್ ಕಲ್ಪೆಟ್ಟ (68 ವ) ಅಲ್ಪಕಾಲದ ಅನಾರೋಗ್ಯದಿಂದ ಅ. 11ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಭಾರತೀಯ ಜೈನ್ ಮಿಲನ್ ನ ವಲಯ 8ರ ಮೈಸೂರು ವಿಭಾಗದ ನಿರ್ದೇಶಕರಾಗಿ, ವೈನಾಡು ಭಾಗದಲ್ಲಿ ಅತ್ಯುತ್ತಮ ಸೇವೆ ನೀಡಿದ್ದರು. ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
p>