ಮೂಡುಕೋಡಿ ಉಮ್ಮೆಟ್ಟು ನಿವಾಸಿ ಪಿ.ಎಸ್.ಅಬ್ದುಲ್ ರಹಿಮಾನ್ ನಿಧನ

0

ವೇಣೂರು: ಇಲ್ಲಿಯ ಮೂಡುಕೋಡಿ ಉಮ್ಮೆಟ್ಟು ನಿವಾಸಿ ಪಿ.ಎಸ್.ಅಬ್ದುಲ್ ರಹಿಮಾನ್ (70 ವರ್ಷ)ರವರು ಅನಾರೋಗ್ಯದಿಂದ ಅ.1ರಂದು ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here