



ಪಿಲ್ಯ: 100 ವರ್ಷಗಳ ಸಾರ್ಥಕ ಹೆಜ್ಜೆ ಇರಿಸಿದ ಪಿಲ್ಯ ಸ.ಹಿ.ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.


ನೂತನ ಅಧ್ಯಕ್ಷರಾಗಿ ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ, ಉಪಾಧ್ಯಕ್ಷರಾಗಿ ಲಿಯೋ ಪಿರೇರಾ ಪಿಲ್ಯ, ಕಾರ್ಯದರ್ಶಿಯಾಗಿ ಡಾ.ಬಸ್ತಿಯಂ ಪಾಯ್ಸ್ ಕುದ್ಯಾಡಿ, ಜತೆ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಪಾಡಿಪಿಲ್ಯ, ಕೋಶಾಧಿಕಾರಿಯಾಗಿ ಸತೀಶ್ ಪೂಜಾರಿ ನಮನ ಅಳದಂಗಡಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೀಟಾ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶೈಲೇಶ್ ಪಾಡಿ ಪಿಲ್ಯ, ಶಿಕ್ಷಕರು ಉಪಸ್ಥಿತರಿದ್ದರು.


            






