ಕನ್ಯಾಡಿ-2: ಬರಮೇಲು ನಿವಾಸಿ ಅಣ್ಣು ಗೌಡ ನಿಧನ

0

ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಬರಮೇಲು ನಿವಾಸಿ ಅಣ್ಣು ಗೌಡ (75) ಇವರು ಅಲ್ಪಕಾಲದ ಅನಾರೋಗ್ಯದಿಂದ ಸೆ.14ರಂದು ಸಂಜೆ ನಿಧನರಾದರು.

ವೃತ್ತಿಯಲ್ಲಿ ಕೃಷಿಕರಾಗಿದ್ದು, ಮೃತರು ಪತ್ನಿ ಜಾನಕಿ , ಮಕ್ಕಳು ರೋಹಿಣಿ, ನಿರ್ಮಲ, ವಸಂತ, ಹರೀಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here