


ಉಜಿರೆ: ಶಿವ ಪಾರ್ವತಿ ಮಹಿಳಾ ಭಜನಾ ತಂಡ ಓಡಲ ಇವರ ವತಿಯಿಂದ ಕಿರಿಯಾಡಿಯ ನಿವೃತ್ತ ಶಿಕ್ಷಕಿ ಸೀತಮ್ಮ ಇವರನ್ನು ಶಿಕ್ಷಕ ದಿನಾಚರಣೆಯ ಪ್ರಯುಕ್ತ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.


ಇವರು ಕೊಯ್ಯೂರು, ದೇವಸ್ಥಾನ, ಅದುಲ್ ಪೆರಲ್ ಕೊಯ್ಯೂರು ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ, ಗುರಿಪಳ್ಳ, ನಾರಾವಿ, ಶಾಲೆಗಳಲ್ಲಿ ಪದವೀಧರೇ ತರ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಪ್ರಭಾರ ಸಮನ್ವಯ ಅಧಿಕಾರಿಯಾಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ, ಇಲ್ಲಿ ಶಿಕ್ಷಣ ಸಂಯೋಜಕೀಯಾಗಿ, ಒಟ್ಟು 39 ವರ್ಷ ಸೇವೆ ಸಲ್ಲಿಸಿ, 2014ರಲ್ಲಿ ನಿವೃತ್ತಿಯಾದ್ದರು.
ಸೀತಮ್ಮ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಯಿತು.









