

ಧರ್ಮಸ್ಥಳ: ಕನ್ಯಾಡಿ-2 ನಂದನ ನಿವಾಸ ಮನೆಯ ಕುಂಜೀರ ಪೂಜಾರಿ(70 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಆ.24ರಂದು ನಿಧನರಾದರು. ಇವರು ಧರ್ಮಸ್ಥಳ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಗಿರಿಜಾ ಕುಂಜೀರ ಪೂಜಾರಿ, ಮಕ್ಕಳಾದ ಪ್ರವೀಣ್ ಸುವರ್ಣ, ಪ್ರಮೀಳಾ ಸತೀಶ್, ನವೀನ್ ಸುವರ್ಣ, ಹಾಗೂ ಸೊಸೆ ರೂಪ ಪ್ರವೀಣ್ ರವರನ್ನು ಅಗಲಿದ್ದಾರೆ.