


ಬೆಳ್ತಂಗಡಿ: ಕಲಾ ಸರಸ್ವತಿ ಡಾನ್ಸ್ ತರಗತಿ ವಠಾರದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಮಕ್ಕಳೊಂದಿಗೆ ಸುಮತಿ ದಾಸ್, ಉಮೇಶ್ ಕುಲ್ಲಂಜ, ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದು, ಪರಸ್ಪರ ಸಹೋದರ ಸಹೋದರಿಯರ ಭಾಂದವ್ಯ ರಕ್ಷೆ ಕಟ್ಟಿಕೊಳ್ಳುವುದರೊಂದಿಗೆ ಸಿಹಿ ತಿಂಡಿ ತಿಂದು ಖುಷಿಪಡಲಾಯಿತು.


ತದ ನಂತರ ತಂಡದ ಪದಾಧಿಗಳು ತರಗತಿ ಮಕ್ಕಳಿಗೆ ನೋಟ್ ಬುಕ್, ಪೆನ್ನು ವಿತರಣೆ ಮಾಡಿದರು.


            






