ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ ಬಸ್: ಮದ್ದಡ್ಕದಲ್ಲಿ ಟ್ರಾಫಿಕ್ ಜಾಮ್

0

ಮದ್ದಡ್ಕ: ಮದ್ದಡ್ಕದ ಮಸೀದಿ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ನ ವೀಲ್ ಜಾಯಿಂಟ್ ತುಂಡಾದ ಹಿನ್ನಲೆ, ಮದ್ದಡ್ಕದ ಮುಖ್ಯರಸ್ತೆ ಬ್ಲಾಕ್ ಆಗಿದೆ.

ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಕಚೇರಿಗಳಿಗೆ ತೆರಳುವವರು ಗೊಂದಲದಲ್ಲಿದ್ದಾರೆ.

LEAVE A REPLY

Please enter your comment!
Please enter your name here