ಸುದ್ದಿ ವರದಿ ಫಲಶೃತಿ: ಧರ್ಮಸ್ಥಳ-ಪಟ್ರಮೆ ರಸ್ತೆಯ ಕೇಂಕನಾಜೆ ಎಂಬಲ್ಲಿ ಬೀಳುವ ಹಂತದಲ್ಲಿದ್ದ ಮರದ ತೆರವು

0

ಧರ್ಮಸ್ಥಳ: ಧರ್ಮಸ್ಥಳ-ಪಟ್ರಮೆ ರಸ್ತೆಯ ಕೇಂಕನಾಜೆ ಎಂಬಲ್ಲಿ ಅಪಾಯಕಾರಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬೀಳುವ ಹಂತದಲ್ಲಿ ಇತ್ತು. ಆ.02ರಂದು ಸುದ್ದಿ ಬಿಡುಗಡೆ ವರದಿಯ ಬಳಿಕ ಮರವನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆ ಅರಣ್ಯ, ಇಲಾಖೆ ಹಾಗು ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಓ, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ಮುರಳಿದಾಸ್, ಹರ್ಷಿತ್ ಜೈನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here