ಉಜಿರೆ: ಅಜಿತ್ ನಗರ ನಿವಾಸಿ ಸಂಜೀವ ಶೆಟ್ಟಿ ನಿಧನ

0

ಉಜಿರೆ: ಉಜಿರೆ ಗ್ರಾಮದ ಅಜಿತ್ ನಗರ ನಿವಾಸಿ ಸಂಜೀವ ಶೆಟ್ಟಿ (76 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ತನ್ನ ನಿವಾಸದಲ್ಲಿ ಜುಲೈ 27ರಂದು ಇಹಲೋಕ ತ್ಯಜಿಸಿದರು.

ಮೃತರು ಪತ್ನಿ ರುಕ್ಮಿಣಿ ಶೆಟ್ಟಿ , ಮಕ್ಕಳಾದ ವಸಂತ ಶೆಟ್ಟಿ, ವಿದ್ಯಾ ಶೆಟ್ಟಿ, 3 ಮೊಮ್ಮಕ್ಕಳಾದ ಆಯುಷ್ ಶೆಟ್ಟಿ, ಆರುಷ್ ಶೆಟ್ಟಿ, ಭವಿಶ್ ಶೆಟ್ಟಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here