ಅರಸಿನಮಕ್ಕಿ: ಹೊಸ್ತೋಟ ನಿವಾಸಿ ಶಿವಪ್ಪ ಗೌಡ ನಿಧನ

0

ಅರಸಿನಮಕ್ಕಿ : ಇಲ್ಲಿಯ ಹೊಸ್ತೋಟ ನಿವಾಸಿ ಶಿವಪ್ಪ ಗೌಡ (80ವ)ರವರು ಅಸೌಖ್ಯದಿಂದ ಜು.27ರಂದು ರಾತ್ರಿ ನಿಧನರಾದರು.

ಮೃತರು ಪತ್ನಿ ಬಾಬಿ, ಪುತ್ರ ಅರಸಿನಮಕ್ಕಿಯಲ್ಲಿ ಶ್ರೀನಿಧಿ ಜನಸೇವಾ ಕೇಂದ್ರ ಹೊಂದಿರುವ ಮತ್ತು ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಗೌಡ, ಪುತ್ರಿ ಸುಮಿತ್ರ, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here