ನಾವೂರು: ಕೀರ್ನಡ್ಕ ಜನತಾ ಕಾಲೋನಿ ಬಳಿ ಮರ ಬಿದ್ದು ವಿದ್ಯುತ್ ಕಂಬ ನೆಲಕ್ಕೆ

0

ನಾವೂರು: ನಾವೂರು ಗ್ರಾಮದ ಕಿರ್ನಡ್ಕ ಜನತಾ ಕಾಲೋನಿ ಬಳಿ ಗಾಳಿ ಮಳೆಗೆ ಅಕೇಶಿಯ ಮರ ಬಿದ್ದು 3 ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ.

LEAVE A REPLY

Please enter your comment!
Please enter your name here