ಅರಸಿನಮಕ್ಕಿ: ಸುಬ್ರಾಯ ಗೌಡ ಕುಂಟಾಲ ಪಲ್ಕೆ ಇವರ ತೋಟಕ್ಕೆ 4 ಬೃಹತ್ ಗಾತ್ರದ ಮರ ಬಿದ್ದು 100ಕ್ಕೂ ಹೆಚ್ಚು ಅಡಿಕೆ ಮರ ನಾಶ

0

ಅರಸಿನಮಕ್ಕಿ: ಸುಬ್ರಾಯ ಗೌಡ ಕುಂಟಾಲ ಪಲ್ಕೆ ಇವರ ತೋಟಕ್ಕೆ 4 ಬೃಹತ್ ಗಾತ್ರದ ಮರ ಬಿದ್ದು 100ಕ್ಕೂ ಹೆಚ್ಚು ಅಡಿಕೆ ಮರ ನಾಶಗೊಂಡಿದೆ.

ಜು.27ರಂದು ರಾತ್ರಿ ಸುರಿದ ಭಾರಿ ಗಾಳಿ ಮಳೆ ಸುರಿದಿದ್ದು ಗಾಳಿಯ ರಭಸಕ್ಕೆ 4 ಮರ ಬುಡಸಮೇತ ಮುರಿದು ಬಿದ್ದು ಈ ಘಟನೆ ಸಂಭವಿಸಿದೆ.

ಪಸಲು ಕೈಗೆ ಸಿಗಬೇಕಾದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ಸುಬ್ರಾಯ ಗೌಡ ಮತ್ತು ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

LEAVE A REPLY

Please enter your comment!
Please enter your name here