ನಾವರ: ನಾವರ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಮಂಗಳೂರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ ವಿರೋಧ ಮಾಸಾಚರಣೆ ಪ್ರಯುಕ್ತ ಮನೆ ಮನೆಗೆ ಭೇಟಿ ನೀಡಿ ಮುಂಜಾಗೃತ ಮಾಹಿತಿ ತಿಳಿಸುವ ಕಾರ್ಯಕ್ರಮ ಜು.17ರಂದು ಜರುಗಿತು.
ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಎನ್.ವೀರೇಂದ್ರ ಕುಮಾರ್ ಜೈನ್, ಪ್ರಮುಖರಾದ ವಿಜಯ ಕುಮಾರ್ ಜೈನ್, ನಿತ್ಯಾನಂದ ಎನ್.ನಾವರ ಪುಷ್ಪಾವತಿ ನಾವರ, ಆಶಾ ಕಾರ್ಯಕರ್ತೆ ಗಿರಿಜಾ, ಅಜಿತ್ ಕುಮಾರ್, ಜ್ವಾಲಿನಿ ನಡೀಮಾರು, ವಿದ್ಯಾರ್ಥಿ ನಾಯಕಿ ರಾಶ್ಯ ಶೆಟ್ಟಿ ನೇತೃತ್ವದ 11 ಮಂದಿ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.
p>