ಶಾಸಕ ಹರೀಶ್ ಪೂಂಜ ತಾಲೂಕು ಆಡಳಿತ ಕಚೇರಿಗೆ ದಿಢೀರ್ ಭೇಟಿ

0

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜುಲೈ 1ರಂದು ತಾಲೂಕು ಆಡಳಿತ ಕಚೇರಿಗೆ ದಿಢೀರ್ ಭೇಟಿ ನೀಡಿ ನೀಡಿದ್ದಾರೆ.

ಸರ್ವೇ ಇಲಾಖೆಯಲ್ಲಿ ಏಕ ವ್ಯಕ್ತಿ ನಿವೇಶನ ಮತ್ತು 1-5 ಸರ್ವೇಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here