ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ವಿದ್ಯಾರ್ಥಿ ಸರಕಾರ ರಚನೆಯಾಯಿತು.ಸರ್ಕಾರದ ನಾಯಕನಾಗಿ ಲೋಕೇಶ್ ಪೂಜಾರಿ ಓಡಲ 10ನೇ, ಉಪನಾಯಕನಾಗಿ ಸಾತ್ವಿಕ್ ಬೆಳಾಲು 9ನೇ, ಸಭಾಪತಿಯಾಗಿ ಹೇಮಂತ್ 9ನೇ ತರಗತಿ ಇವರು ಆಯ್ಕೆಗೊಂಡರು. ವಿರೋಧ ಪಕ್ಷದ ನಾಯಕಿಯಾಗಿ ಹತ್ತನೇ ತರಗತಿಯ ಸಮೀಕ್ಷಾ ಆಯ್ಕೆಗೊಂಡರು.
ಇತರ ಮಂತ್ರಿಗಳಾಗಿ; ಜೀವನ್ ಕುಮಾರ್, ಜಗದ್ವಿತ್, ಪ್ರವೀಣ , ಅನ್ವಿಕಾ(ಆರೋಗ್ಯ ಮತ್ತು ಸ್ವಚ್ಚತೆ), ವೈಷ್ಣವಿ, ಕೌಶಿಕ್, ಐಶ್ವರ್ಯ (ವಾರ್ತೆ ಮತ್ತು ವಾಚನಾಲಯ) ತೃಪ್ತಿ, ಪ್ರಾಣೇಶ, ತೃಷಾ, ಅಭೀಷೇಕ್, ಸಂಜನಾ, ಸೃಜನ್ (ಕ್ರೀಡಾ ವಿಭಾಗ) ಇಂದುಮತಿ, ಅಂಕಿತಾ, ಶ್ರೇಯಸ್, ನೇತ್ರಾವತಿ (ಸಾಂಸ್ಕೃತಿಕ) ನವನೀತ, ಅಶ್ವಿನಿ, ಸುಹಾನ್, ಕೀರ್ತಿ, ನಿಖಿತ್, ಮೌಲ್ಯ(ಕೃಷಿ, ಗಾರ್ಡನ್) ದೀಕ್ಷಿತಾ, ದೀಕ್ಷಿತ್, ಪುಣ್ಯಶ್ರೀ, ರಮೀಝ್, ಜೋಮೊನ್, ಆತ್ಮಿ (ಬಿಸಿಯೂಟ) ಇವರನ್ನು ಆಯ್ಕೆ ಮಾಡಲಾಯಿತು. ಮಾರ್ಗದರ್ಶಿ ಶಿಕ್ಷಕಿ ರಾಜಶ್ರೀಯವರು ಸಂಯೋಜಿಸಿದರು.
p>