ಕುಕ್ಕಾವು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್ತನ್ನು ರಚಿಸಲು ಜೂ.08ರಂದು ಮತದಾನ ನಡೆಸಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರ ನೇತೃತ್ವದಲ್ಲಿ ಸಂಸತ್ತಿನ ವಿವಿಧ ಮಂತ್ರಿಗಳನ್ನು ರಚಿಸಲಾಯಿತು.
ಶಾಲಾ ಸಂಸತ್ತಿನ ಮುಖ್ಯಮಂತ್ರಿಯಾಗಿ ಪವಿತ್ರ, ವಿರೋಧ ಪಕ್ಷದ ನಾಯಕನಾಗಿ ಶಮಿತ್ ಕುಮಾರ್, ಗೃಹ ಮಂತ್ರಿಯಾಗಿ ಅಖಿಲೇಶ್, ಸುಶಾಂತ್, ತನುಷ್ ಶಿಕ್ಷಣ ಮಂತ್ರಿ ಅನ್ವಿತ, ಪ್ರಜ್ಞಾ, ಹಂಶಿಕಾ ಸಾಂಸ್ಕೃತಿಕ ಮಂತ್ರಿಯಾಗಿ ಸಾನಿಧ್ಯ, ಫಾತಿಮಾ, ಮುರ್ಷಿದ, ಮನಿಷಾ ಕೃಷಿ ಮಂತ್ರಿಯಾಗಿ ವಿಜಯ್, ಪ್ರಣಾಮ್, ಮನ್ವಿತ್, ದಿಗಂತ್, ಆರೋಗ್ಯ ಮಂತ್ರಿಯಾಗಿ ಅಷೀಫಾ, ನೀತಾ, ಹನ್ವಿತಾ ಸ್ವಚತಾ ಮಂತ್ರಿಯಾಗಿ ಅಯಿಷತುಲ್ ಅಫೀಫಾ, ಕೃತಿಕ್, ಸಿದ್ಧಾಂತ್, ವಾರ್ತಾ ಮಂತ್ರಿಯಾಗಿ ತ್ರಿಷ, ವೈಷ್ಣವಿ , ಪ್ರತೀಕ್ಷ , ಶಮಂತ್. ನೀರಾವರಿ ಮಂತ್ರಿ ಚೇತನ್ ,ಶ್ರಾವಂತ್ , ಆಶೀಶ್, ಪೂಜಾ, ಕ್ರೀಡಾಮಂತ್ರಿಯಾಗಿ ಸೃಜನ್, ಅಖಿಲೇಶ್ ಆಹಾರ ಮಂತ್ರಿ ರಿತಿಕಾ, ಚಿಂತನ್ ಕುಮಾರ್, ಹೃತಿಕ್, ಚಾಶಿತ್ ಅವರನ್ನು ಆಯ್ಕೆಮಾಡಲಾಯಿತು.
p>