ಶಿಬರಾಜೆ: ಪಾದೆಯ ರತ್ನಾಕರ ಗೌಡ ಎಂಬವರ ಮನೆಗೆ ಬರೆ ಜರಿದು ಹಾನಿ

0

ಶಿಬರಾಜೆ: ತಡರಾತ್ರಿ ಸುರಿದ ಬಾರಿ ಮಳೆಗೆ ಮನೆ ಹಿಂಬದಿಯ ಗುಡ್ಡೆ ಜರಿದು ಮನೆಗೆ ಮತ್ತು ಅಲ್ಲೇ ನಿಲ್ಲಿಸಿದ್ದ ಬೈಕ್ ಗೆ ಹಾನಿಯಾಗಿದೆ ಎಂದು ರತ್ನಾಕಾರ ಗೌಡ ಸುದ್ದಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಕಳೆಂಜ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here