ನಾರಾವಿ: ಕುತ್ಲೂರು ಗ್ರಾಮದ ಅಲಂಬ-ಕುಕ್ಕುಜೆ ರಸ್ತೆ ಮಧ್ಯದಲ್ಲಿರುವಂತಹ ಕಾಡಬಾಗಿಲು ಸೇತುವೆ ಕುಸಿತ

0

ನಾರಾವಿ: ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಲಂಬ-ಕುಕ್ಕುಜೆ ರಸ್ತೆ ಮಧ್ಯದಲ್ಲಿರುವಂತಹ ಕಾಡಬಾಗಿಲು ಸೇತುವೆಯ ಪಿಲ್ಲರ್ ಸಂಪೂರ್ಣ ಕುಸಿತ.

ಸಾರ್ವಜನಿಕರು, ರಿಕ್ಷಾ ಚಾಲಕರು ಈ ಸೇತುವೆ ಮೂಲಕ ನಡೆದಾಡಲು ಆಗದ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here