ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ 107 ಮಕ್ಕಳಿಗೆ ಪವಿತ್ರ ಸಂಸ್ಕಾರ

0

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಏ.27ರಂದು ಸುಮಾರು 107 ಮಕ್ಕಳಿಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಪೀಟರ್ ಸಲ್ಡಾನ ಪವಿತ್ರ ಸಂಸ್ಕಾರ ನೀಡಿ ದಿವ್ಯ ಬಲಿ ಪೂಜೆ ಅರ್ಪಿಸಿದರು.

ಚರ್ಚ್ ಧರ್ಮಗುರು ವ.ಫಾ.ಸ್ಟ್ಯಾನಿ ಗೋವಿಯಸ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ಜೆರೋಮ್ ಡಿಸೊಜಾ, ಸಹಾಯಕ ಧರ್ಮಗುರು ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.

ಅದೇ ಸಂದರ್ಭದಲ್ಲಿ ಧರ್ಮಾಧ್ಯಕ್ಷ ಬಿಷಪ್ ಪೀಟರ್ ಸಲ್ಡಾನರವರ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

LEAVE A REPLY

Please enter your comment!
Please enter your name here