ಅಂಡಿಂಜೆ: ಕಾಡ್ಯಂಡ ನಿವಾಸಿ ಪರಮೇಶ್ವರ ಕೆ ನಿಧನ

0

ಅಂಡಿಂಜೆ: ಅಂಡಿಂಜೆ ಗ್ರಾಮದ ಕಾಡ್ಯಂಡ ನಿವಾಸಿ ಪರಮೇಶ್ವರ ಕೆ (91 ವರ್ಷ ) ಎ.24ರಂದು ನಿಧನರಾದರು.

ಮೃತರು ಮಕ್ಕಳಾದ ಆನಂದ, ವಿಶ್ವನಾಥ, ಜನಾರ್ದನ, ಲಲಿತ, ಗೀತಾ, ಯಶೋಧರ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

ಇವರು ನಾರಾವಿ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಯಲ್ಲಿ ವಾರ್ಡನ್ ಆಗಿ 30 ವರ್ಷ ಕರ್ತವ್ಯ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here