ಕಳೆಂಜ ಗ್ರಾಮದಲ್ಲಿ ತುಂತುರು ಮಳೆ- ತಂಪೆರೆದ ವರುಣ

0

ಕಳೆಂಜ: ಬಿಸಿಲ ತಾಪದಿಂದ ಕಂಗೆಟ್ಟಿದ್ದ ತಾಲೂಕಿನ ಕೆಲವೆಡೆ ವರುಣ ತಂಪೆರೆದಿದ್ದಾನೆ.

ಕಳೆಂಜ, ಪಾದೆ, ಶಿಬರಾಜೆ ಮುಂತಾದೆಡೆ ವರುಣ ತಂಪೆರೆದಿದ್ದಾನೆ.

ಶಿಶಿಲದಲ್ಲಿ ಗುಡುಗು ಬರುತ್ತಿದ್ದು, ವರುಣನ ನಿರೀಕ್ಷೆಯಲ್ಲಿ ಜನರಿದ್ದಾರೆ.

LEAVE A REPLY

Please enter your comment!
Please enter your name here