

ಉಜಿರೆ: 2014 ಎಪ್ರಿಲ್‌ನಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿಯ ಪೂರ್ಣಾನುಗ್ರಹ ಸಹೃದಯಿ ಗ್ರಾಹಕರ ಪ್ರೀತಿ, ವಿಶ್ವಾಸ ಅಭಿಮಾನದಿಂದ ಪ್ರಾರಂಭಗೊಂಡ ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ ಮತ್ತು ರೆಡಿಮೇಡ್ ಮಳಿಗೆ ಯಶಸ್ವಿಯಾಗಿ ಮುನ್ನಡೆದು 10ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಈ ಸಂದರ್ಭ ಅತ್ಮೀಯ ಗ್ರಾಕರಿಗೆ ಮನತುಂಬಿ ಕೃತಜ್ಞತೆಗಳನ್ನು ಸಲ್ಲಿಸುವುದರೊಂದಿಗೆ ಮುಂಬರುವ ಯುಗಾದಿ ಮತ್ತು ರಂಜನ್ ಆಚರಣೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲು ಸಂತೋಷ ಪಡುತ್ತಿದೆ.
ಗ್ರಾಹಕರ ಮನವೊಪ್ಪುವ ನವನವೀನ ವಿನ್ಯಾಸ, ಆಕರ್ಷಕ ಮಾದರಿಯ ವಸ್ತ್ರ ವೈವಿಧ್ಯಗಳು ಬ್ರಾಂಡೆಡ್ ಟೆಕ್ಸ್‌ಟೈಲ್ ಮತ್ತು ರೆಡಿಮೇಡ್ ಉಡುಗೆ ತೊಡುಗೆಗಳು ಕಂಪೆನಿ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ.ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಶ್ರೀ ದುರ್ಗಾ ಟೆಕ್ಸ್‌ಟೈಲ್‌ನೊಂದಿಗೆ ಆಚರಿಸಲು ಅನುವಾಗುವಂತೆ ರೂ.1000 ಮತ್ತು ಮೇಲ್ಪಟ್ಟು ಖರೀದಿಗೆ ರೂ.200/.
ಶಾಪಿಂಗ್ ಓಚರ್: ರೂ.5000/- ಮತ್ತು ಮೇಲ್ಪಟ್ಟು ಖರೀದಿಗೆ ರೂ.1000/- ಶಾಪಿಂಗ್ ಓಚರ್ ಹಾಗೂ ರೂ.10,000 ಮತ್ತು ಮೇಲ್ಪಟ್ಟು ಖರೀದಿಗೆ ರೂ 2000/- ಶಾಪಿಂಗ್ ಓಚರ್ ವಿಶೇಷಕೊಡುಗೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ಉಜಿರೆ ಮತ್ತು ಉಪ್ಪಿನಂಗಡಿಯ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯಲ್ಲಿ ಗ್ರಾಹಕ ಮನೆಮಂದಿಗೆಲ್ಲ ಆಯ್ಕೆಯ ಉಡುಗೆತೊಡುಗೆಗಳನ್ನು ಖರೀದಿಸಿ ಯುಗಾದಿ ಮತ್ತು ರಂಜಾನ್ ಹಬ್ಬವನ್ನು ಸುಖ ಸಂತೋಷದಿಂದ ಆಚರಿಸುವಂತೆ ಮಾಲಕ ಮೋಹನ್ ಚೌಧರಿ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.