ಉಜಿರೆ: ಡಾ.ಅನಿತಾ ದಯಾಕರ್ ರಿಗೆ ಪಿ.ಎಚ್.ಡಿ ಪದವಿ ಪ್ರದಾನ

0

ಉಜಿರೆ: ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ಡಾ.ಅನಿತಾ ದಯಾಕರ್ ಅವರು ಮಂಗಳೂರು ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರೊಫೆಸರ್ ಡಾ.ಪುಷ್ಪರಾಜ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “differential expression of p53, p63, p73 in oral epithelial dysplasia and oral squamous cell carcinoma-an immunohistochemical study” ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ಒಫ್ ಡೆಂಟಲ್ ಸಾಯನ್ಸಸ್ ನ ಪ್ರಾಚಾರ್ಯ ಡಾ.ಕೃಷ್ಣ ನಾಯಕ್  ಅವರು ಪ್ರಧಾನಿಸಿದರು.

ಡಾ.ಅನಿತಾ ದಯಾಕರ್ ಅವರು ಉಜರೆಯ ಶ್ರೀ ದಂತ ಚಿಕಿತ್ಸಾಲಯದ ಡಾ.ಎಂ.ಎಂ.ದಯಾಕರ್ ಅವರ ಪತ್ನಿಯಾಗಿ ದಂತ ಚಿಕಿತ್ಸಾಲಯದಲ್ಲಿ ಸೇವೆಯೊಂದಿಗೆ, ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ಪ್ರೊಫೆಸರ್ ಆಗಿ  ಕಾರ್ಯನಿರ್ವಹಿಸುತ್ತಿದ್ದು, ಬೆಳ್ತಂಗಡಿ ರೋಟರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 

p>

LEAVE A REPLY

Please enter your comment!
Please enter your name here