ಬೆಳ್ತಂಗಡಿ: ಸಂತೆಕಟ್ಟೆ ನಿವಾಸಿ ಆಲ್ಬರ್ಟ್ ಡಿಸೋಜಾ ನಿಧನ

0

ಬೆಳ್ತಂಗಡಿ: ಸಂತೆಕಟ್ಟೆ ನಿವಾಸಿ ಆಲ್ಬರ್ಟ್ ಡಿಸೋಜಾ (74 ವ) ಇಂದು ಬೆಳಿಗ್ಗೆ ಮಾ.31ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಏ.2ರಂದು 4ಗಂಟೆಗೆ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here