ಕಡಿರುದ್ಯಾವರ: ಜೋಡುನೆರಳೆ ಎಂಬಲ್ಲಿಯ ಪನಕಟು ಪರಂಬಿಲ್ ನಿವಾಸಿ ಮತ್ತಾಯಿ 73 ವರ್ಷ ಇವರು ಅಲ್ಪಕಾಲದ ಅಸೌಖ್ಯದಿಂದ ಮಾ.28ರಂದು ನಿಧನರಾದರು.

ಮೃತರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಮಾ.30ರಂದು ಮುಂಡಾಜೆ ಸೈಂಟ್ ಮೇರೀಸ್ ಚರ್ಚ್ ನಲ್ಲಿ ನಡೆಯಲಿದೆ.