ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

0

ನಾವರ: ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆಯು ನಾವರ ದೇವಸ್ಥಾನದಲ್ಲಿ ನಡೆಯಿತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ನಾವರ ದೇವಸ್ಥಾನ ಆಗಮಿಸಿದ್ದರು.

ಮೇಲ್ವಿಚಾರಕಿ ಸುಮಂಗಲ, ಸೇವಾ ಪ್ರತಿನಿಧಿ ಪುಷ್ಪವತಿ, ನಿತ್ಯಾನಂದ ನಾವರ, ಎನ್.ವೀರೇಂದ್ರ ಕುಮಾರ್ ಜೈನ್, ದೇಜಪ್ಪ ದೇವಾಡಿಗ, ಪ್ರಶಾಂತ್, ಭಾರತಿ, ಹರೀಶ್ ಕುಲಾಲ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here