ಬೆಳ್ತಂಗಡಿ ಸ.ಪ.ಪೂ ಕಾಲೇಜಿನ ಬ್ಯೂಟಿ ಅಂಡ್ ವೆಲ್ನೆಸ್ ನ ಉಪನ್ಯಾಸಕಿ ಪುಷ್ಪಲತಾ ಗುರುವೇ ನಮಃ ಅವಾರ್ಡ್ ಗೆ ಆಯ್ಕೆ

0

ಬೆಳ್ತಂಗಡಿ: ಆಲ್ ಇಂಡಿಯಾ ಬ್ಯೂಟಿ ಅಸೋಸಿಯೇಶನ್ ವತಿಯಿಂದ ಕೊಡಲಾಗುವ ವಿವಿಧ ಅವಾರ್ಡ್ ಗಳಿಗೆ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜ್ ನ ಬ್ಯೂಟಿ ಅಂಡ್ ವೆಲ್ನೆಸ್ (NSQF) ಇದರ ಉಪನ್ಯಾಸಕಿ ಕೈಪ್ಲೋಡಿ ಪುಷ್ಪಲತಾ ಸಂತೋಷ ಆಚಾರ್ಯ ಇವರು ಗುರುವೇ ನಮಃ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here