ನಡ: ಕೊಯ್ಯಗುಡ್ಡೆ ನಿವಾಸಿ ಜಯರಾಮ ಗೌಡ ನಿಧನ

0

ನಡ:ಗ್ರಾಮದ ಕೊಯ್ಯಗುಡ್ಡೆ ನಿವಾಸಿಯಾದ ಜಯರಾಮ ಗೌಡ (85ವರ್ಷ) ಇವರು ಇಂದು(ಫೆ.25) ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ ಪುಷ್ಪ, ಮಕ್ಕಳಾದ ಅಶ್ವಿನಿ, ರಜನಿ, ಅಶೋಕ್ ಇವರನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here