ಸುಲ್ಕೇರಿಮೊಗ್ರು ಗರಡಿ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ವಾರ್ಷಿಕ ಜಾತ್ರೋತ್ಸವ

0

ಸುಲ್ಕೇರಿಮೊಗ್ರು: ಗರಡಿ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ, ವಾರ್ಷಿಕ ಜಾತ್ರೋತ್ಸವವು ಫೆ.23ರಂದು ದೈವ ಕೊಡಮಣಿತ್ತಾಯ ಹಾಗೂ ಫೆ.24ರಂದು ಬ್ರಹ್ಮ ಬೈದರ್ಕಳ ಜಾತ್ರೆಯು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಜಾತ್ರೆಯ ಪ್ರಯುಕ್ತ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರ್ ಮಂಜೇಶ್ವರ ಅಭಿನಯಿಸುವ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ಎಂಬ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತ ಪ್ರಧಾನ ನಾಟಕ ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here