ಗುರುವಾಯನಕೆರೆ ಶ್ರೀಲಕ್ಷ್ಮೀ ಫ್ಯಾನ್ಸಿ ಗಿಫ್ಟ್ ಸೆಂಟರ್ ನಲ್ಲಿ ವಿಶೇಷ ಡಿಸ್ಕೌಂಟ್: ಭಾನುವಾರ ಕಡೆಯ ದಿನ

0

ಗುರುವಾಯನಕೆರೆ: ಗುರುವಾಯನಕೆರೆಯ ಉಪ್ಪಿನಂಗಡಿ ರಸ್ತೆಯಲ್ಲಿರುವ ಮಯೂರ ಆರ್ಕೆಡ್ ಕಟ್ಟಡದಲ್ಲಿರುವ ಶ್ರೀಲಕ್ಷ್ಮೀ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ವಿವಿಧ ಕಂಪೆನಿಗಳ ಚಪ್ಪಲಿಗಳ ಮೇಲೆ ವಿಶೇಷ 10% ನಿಂದ 50% ಡಿಸ್ಕೌಂಟ್ ಸೇಲ್ ಫೆ.18ರ ಭಾನುವಾರ ಮುಕ್ತಾಯವಾಗಲಿದೆ. ಭಾನುವಾರ ಕಡೆಯ ದಿನವಾಗಿದ್ದು,ಚಪ್ಪಲಿಗಳ ಮೇಲಿರುವ ಆಫರ್ ಗಳ ಜೊತೆ ವಿಶೇಷ ಆಫರ್ ನಲ್ಲಿ 50ರೂಪಾಯಿಯಿಂದ 350 ರೂಪಾಯಿವರೆಗಿನ ಉತ್ತಮ ಗುಣಮಟ್ಟದ ಚಪ್ಪಲಿಗಳು ಲಭ್ಯವಿದೆ.

ಗ್ರಾಹಕರು ಕಡೆಯ ದಿನ ಈ ವಿಶೇಷ ಆಫರ್ ನ ಲಾಭ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here