ಶಿಬರಾಜೆ: ಪಾದೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರಕ್ಕೆ ಹಾರಿಕ ಮಂಜುನಾಥ ಭೇಟಿ

0

ಶಿಬರಾಜೆ: ಪಾದೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಪಾದೆ ಇಲ್ಲಿಯ ವಾರ್ಷಿಕ ಹುಣ್ಣಿಮೆ ಭಜನಾ ಕಾರ್ಯಕ್ರಮದ ವೇಳೆ ಹಾರಿಕ ಮಂಜುನಾಥ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here