ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನಕ್ಕೆ ಹಾರಿಕಾ ಮಂಜುನಾಥ್ ಭೇಟಿ

0

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನಕ್ಕೆ ಹಾರಿಕಾ ಮಂಜುನಾಥ್ ಜ.25ರಂದು ಭೇಟಿ ನೀಡಿ, ಫೆ.17ರಿಂದ 26ರವರೆಗೆ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ನಡೆಯಲಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಬ್ರಹ್ಮಕಲಶೋತ್ಸವ ಸಹ ಸಂಚಾಲಕರಾದ ಜಯಪ್ರಸಾದ್ ಶೆಟ್ಟಿಗಾರ್, ವೃಷಾಂಕ್ ಖಾಡಿಲ್ಕರ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here