ಧರ್ಮಸ್ಥಳ: ಮುಳಿಕ್ಕಾರು ಮುಖ್ಯ ರಸ್ತೆಯಲ್ಲಿ ತೂಫಾನ್-ಟಿಪ್ಪರ್ ಡಿಕ್ಕಿ: ಅಪಾಯದಿಂದ ಪಾರು

0

ಧರ್ಮಸ್ಥಳ ಮುಳಿಕ್ಕಾರು ಕ್ರಾಸ್ ತಿರುವು ಬಳಿ ಅಯ್ಯಪ್ಪ ವೃತಧಾರಿಗಳ ಧಾರವಾಡದ ತುಫಾನ್ ಮತ್ತು ಸವದತ್ತಿಯ ಟಿಪ್ಪರ್ ಡಿಕ್ಕಿಯಾಗಿ ಎಲ್ಲರೂ ಅಪಾಯದಿಂದ ಪಾರಗಿದ್ದಾರೆ.

ಹಿಂದೆಯಿಂದ ಬರುತ್ತಿದ್ದ ದ್ವಿಚಕ್ರ ಸ್ಕೂಟಿಯ ಸವಾರೆಗೆ ಅಲ್ಪ-ಸ್ವಲ್ಪ ಗಾಯವಾಗಿದೆ.ತುಫಾನ್ ಎದುರು ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಬೆಳ್ತಂಗಡಿ ಸಂಚಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here