ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಶಾಲೆತಡ್ಕ ಎಂಬಲ್ಲಿನ ನಿವಾಸಿ ನಾರಾಯಣ ಗೌಡ (90) ಇವರು ಜ.5ರಂದು ನಿಧನ ಹೊಂದಿದರು.

ಮೃತರು ಮಕ್ಕಳಾದ ರಾಮಣ್ಣಗೌಡ, ವಿಶ್ವನಾಥ ಗೌಡ, ಆನಂದ, ಸಾವಿತ್ರಿ, ರುಕ್ಮಿಣಿ, ಮೊಮ್ಮಕ್ಕಳು ಹಾಗೂ ಕುಟುಂಸ್ಥರನ್ನು ಅಗಲಿದ್ದಾರೆ.