ಶಿಬಾಜೆ: ತಂಬ್ಲಾಜೆ ನಿವಾಸಿ ಶಾರದಾ ನಿಧನ

0

ಶಿಬಾಜೆ: ಶಿಬಾಜೆ ಗ್ರಾಮದ ತಂಬ್ಲಾಜೆ ನಿವಾಸಿ ಲಿಂಗಪ್ಪ ಗೌಡರ ಪತ್ನಿ ಶಾರದಾ (60ವ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ (ಜ.2) ನಿಧನರಾದರು.

ಮೃತರು ಪತಿ, ಮಕ್ಕಳಾದ ಶಿಬಾಜೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ವಿನಯಚಂದ್ರ.ಟಿ, ಯಶವಂತ (ಪ್ರವೀಣ), ಚೇತನಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here