ಬಜಿರೆ ಸುಂದರಿ ನಿಧನ

0

ಬಜಿರೆ ಗ್ರಾಮದ ಹೊಸಪಟ್ಣ ಬರ್ಕೆ ದಿ.ಪದ್ಮಯ್ಯ ಪೂಜಾರಿಯವರ ಪತ್ನಿ ಸುಂದರಿ (70 ವ) ರವರು ಡಿ.19 ರಂದು ನಿಧನರಾದರು.

ಮೃತರು ಮಕ್ಕಳಾದ ವಿಜಯ ಪೂಜಾರಿ, ಲಕ್ಷ್ಮೀ, ಜಯಂತಿ, ರಜನಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here