ಬುರೂಜ್ ಪ್ರೌಢಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ

0

ಪುಂಜಾಲಕಟ್ಟೆ: ಇಲ್ಲಿನ ರಝಾನಗರದಲ್ಲಿರುವ ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲಾ ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ನಡೆದಿರುವ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಟ್ಯಾಲೆಂಟ್ ಪರೀಕ್ಷೆಯಾದ ಪುಟಾಣಿ ವಿಜ್ಞಾನದಲ್ಲಿ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಶಾಲಾ ನಾಯಕ ಶೇಖ್ ಮೊಹಮ್ಮದ್ ನಯೀಮ್ ದ್ವಿತೀಯ, ಜಿಲ್ಲಾ ಮಟ್ಟದಲ್ಲಿ ಮುಹಮ್ಮದ್ ರುಶೈದ್ ದ್ವಿತೀಯ, ಫಾತಿಮತ್ ಶಬಾ ತೃತೀಯ ಹಾಗೂ ತಾಲೂಕು ಮಟ್ಟದಲ್ಲಿ ಭವಿಷ್ ತೃತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಅದ್ಬುತ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಶ್ಲಾಘಿಸಿ , ಅಭಿನಂದಿಸಿದೆ.

LEAVE A REPLY

Please enter your comment!
Please enter your name here