ಪುದುವೆಟ್ಟು: ಮಾಂಜೀಲು ಮನೆ ಯಶೋದಾ ನಿಧನ

0

ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಮಾಂಜೀಲು ಮನೆ ಡಿ.ವೆಂಕಟ್ರಮಣ ಹೆಬ್ಬಾರ್ ಅವರ ಧರ್ಮಪತ್ನಿ ಯಶೋದಾ (77ವ.) ಅವರು ಡಿ.16ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂವರು ಸುಪುತ್ರರಾದ ಗೋಪಾಲಕೃಷ್ಣ ಹೆಬ್ಬಾರ್, ಹರೀಶ್ ಹೆಬ್ಬಾರ್, ಜನಾರ್ದನ ಹೆಬ್ಬಾರ್, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here