ಕಾಲೇಜು ವಿದ್ಯಾರ್ಥಿ ಚಂದ್ರಶೇಖರ ಗೌಡ ನಿಧನ

0

ಉಜಿರೆ: ಉಜಿರೆ ಗ್ರಾಮದ ಓಡಲ ಕೋಡಿಜಾಲು ದಿ.ರಾಜು ಗೌಡರ ಮಗ ಪ್ರಥಮ ಪದವಿ ವಿದ್ಯಾರ್ಥಿ ಚಂದಶೇಖರ್ ಗೌಡ (20 ವರ್ಷ ) ಅಸೌಖ್ಯದಿಂದ ಡಿ.15 ರಂದು ನಿಧನರಾದರು.

ಮೃತರು ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here