ಧರ್ಮಸ್ಥಳ ಬೊಳ್ಮದಲ್ಲಿ ಸ್ವಾತಿ ರೆಸಿಡೆನ್ಸಿ ಶುಭಾರಂಭ

0

ಧರ್ಮಸ್ಥಳ: ಇಲ್ಲಿಯ ಬೊಳ್ಮದಲ್ಲಿ ಸ್ವಾತಿ ರೆಸಿಡೆನ್ಸಿ ನೂತನ ವಸತಿ ಗೃಹ ಡಿ.7ರಂದು ಶುಭಾರಂಭಗೊಂಡಿತು.

ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾ‌ರ್ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡ್ವೇಟ್ನಾಯರು, ಬಿ.ಭುಜಬಲಿ ಧರ್ಮಸ್ಥಳ, ಇನ್ನಿತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.

ಸಂಸ್ಥೆಯ ಮಾಲಕರಾದ ಪ್ರಭಾಕರ ಗೌಡ ಬೊಲ್ಮ ಮತ್ತು ಸುಮಂಗಲಾ ಹಾಗೂ ಕು|ಅಭಿಜ್ಞಾ, ಬಂದಂತಹ ಅತಿಥಿಗಣ್ಯರನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here