ಬೆಳ್ತಂಗಡಿ: ಸಂತೆಕಟ್ಟೆ ನಿವಾಸಿ ಉಪಾಲಕ್ಷೀ ನಿಧನ

0

ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ, ದಿ.ದಾಸಪ್ಪಯ್ಯ ಅವರ ಪತ್ನಿ ಉಪಾಲಕ್ಷೀ (87ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಬೆಳ್ತಂಗಡಿ ಮಂಡಲ ಪಂಚಾಯತ್ ಸದಸ್ಯೆಯಾಗಿದ್ದರು.

ಗುರುಸ್ವಾಮಿ ಪ್ರಕಾಶ್ ಸೇರಿದಂತೆ ಐವರು ಪುತ್ರರು, ಇಬ್ಬರು ಪುತ್ರಿಯರನ್ನು, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here