ಕುವೆಟ್ಟು: ಮದ್ದಡ್ಕ ಸಮೀಪದ ನೇರಳಕಟ್ಟೆ ಎಂಬಲ್ಲಿ ಬೈಕ್ ಮತ್ತು ಆಕ್ಟಿವಾ ಗಾಡಿಗಳ ಮಧ್ಯೆ ಡಿಕ್ಕಿ

0

ಕುವೆಟ್ಟು: ಮದ್ದಡ್ಕ ಸಮೀಪದ ನೇರಳಕಟ್ಟೆ ಎಂಬಲ್ಲಿ ಬೈಕ್ ಮತ್ತು ಅಕ್ಡೀವಾ ಗಾಡಿಗಳ ಮದ್ಯೆ ಡಿಕ್ಕಿಯಾದ ಘಟನೆ ನ. 30 ರಂದು ಸಂಜೆ‌ ನಡೆದಿದೆ.

ಬೈಕ್ ಸವಾರರು ಉಜಿರೆಯಂದ ಮಂಗಳೂರು ಕಡೆಗೆ ‌ಸಾಗುತಿದ್ದು ಅಕ್ಟೀವಾ ಸವಾರರು ಪಣಕಜೆಯಿಂದ ಗುರುವಾಯನಕೆರೆ ಕಡೆ ಸಾಗುತ್ತಿದ್ದರು. ಎನ್ನಾಲಾಗಿದ್ದು ಗಾಡಿಗಳು ಎರಡು ಜಖಂ ಗೊಂಡಿದ್ದು ಸವಾರರು ಸಣ್ಣ ಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here