ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೀಪಾವಳಿ ವಿಶೇಷ ಉತ್ಸವ-ಯಾವಾಗ ಗೊತ್ತಾ?

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ‌ ಪೂಜೆ ಮತ್ತು ಉತ್ಸವಗಳು ನಡೆಯಲಿವೆ.

ನವೆಂಬರ್ 12ರಂದು ಭಾನುವಾರ ಬೆಳಗ್ಗೆ ನರಕ ಚತುರ್ದಶಿ ಅಭ್ಯಂಜನ ನಡೆಯಲಿದೆ.

ರಾತ್ರಿ ದೇವಸ್ಥಾನದಲ್ಲಿ ರಂಗಪೂಜೆ ಸೇರಿದಂತೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು ನಡೆಯಲಿವೆ.

ನವೆಂಬರ್ 13ರಂದು ಸೋಮವಾರ ಬಲಿಪಾಡ್ಯದಂದು ವಾಹನಪೂಜೆ, ಗೋಪೂಜೆ, ಧನಲಕ್ಷ್ಮಿ ಪೂಜೆ, ರಂಗಪೂಜೆ ಮತ್ತು ಉತ್ಸವಗಳು ನಡೆಯಲಿವೆ.

ಹತ್ತನಾವದಿ (ಪತ್ತನಾಜೆ)ಯ ನಂತರ ಈಗ ಮತ್ತೆ ಬಲಿ ಉತ್ಸವಗಳು ಆರಂಭವಾಗಲಿವೆ.

LEAVE A REPLY

Please enter your comment!
Please enter your name here