ವೇಣೂರು ಜೈನ್ ಮಿಲನ್‌ನ ಮಾಸಿಕ ಸಭೆ

0

ವೇಣೂರು: ವೇಣೂರು ಜೈನ್ ಮಿಲನಿನ ತಿಂಗಳ ಮಾಸಿಕ ಸಭೆ ಅ.14ರಂದು ವೇಣೂರು ಶ್ರೀ ಬಾಹುಬಲಿ ಭವನ ನಡೆಯಿತು.

ವಿಭಾಗ ಮಟ್ಟದ ಪದಾಧಿಕಾರಿಗಳಾದ ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್, ನಿರ್ದೇಶಕರು ಸೋಮಶೇಖರ್ ಶೆಟ್ಟಿ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು.ಸುಧೀರ್ ಕುಮಾರ್ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ನಿರ್ಮಲ್ ಕುಮಾರ್ ಜೈನ್ ವಂದಿಸಿದರು.ಪ್ರಮೋದ್ ಕುಮಾರ್ ಜೈನ್ ನಿರೂಪಿಸಿದರು.

ಬಳಿಕ ವೀರಾಂಗಣ ಮತ್ತು ವೀರ ರತ್ನವರ್ಮ ಇಂದ್ರ ಮತ್ತು ಮಕ್ಕಳು ಸುರಭಿ ಬಜಿರೆ ಇವರ ಅತಿಥೇಯದಲ್ಲಿ ನಡೆದ ವಿಠಲ್ ನಾಯಕ್ ಕಲ್ಲಡ್ಕರಿಂದ ಗೀತಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here