ವೇಣೂರು ಮಸೀದಿಯ ಅಧ್ಯಕ್ಷ ಹಾಜಿ ವಿ.ಅಬೂಬಕ್ಕರ್ ನಿಧನ

0

ವೇಣೂರು: ಇಲ್ಲಿನ ಮಸೀದಿಯ ಅಧ್ಯಕ್ಷ ಹಾಜಿ ವಿ.ಅಬೂಬಕ್ಕರ್ (78)ರವರು ಅ.24ರಂದು ಸ್ವಗೃಹಹದಲ್ಲಿ ನಿಧನರಾದರು.

ಇವರು ಹಲವು ದಶಕಗಳಿಂದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here