ಅಂಡಿಂಜೆ: ಪ್ರೇಮಾ ನಿಧನ

0


ಅಂಡಿಂಜೆ ಗ್ರಾಮದ ಮುಂಡೇವು ಮನೆ ದಿ.ಲಕ್ಷ್ಮಣ ಪೂಜಾರಿಯವರ ಪತ್ನಿ ಪ್ರೇಮಾ (72 ವ)ರವರು ಅ.19 ರಂದು ನಿಧನರಾದರು.

ಮೃತರು ಮಕ್ಕಳಾದ ಹರ್ಷಿಣಿ, ಶಶಿಕಲಾ, ಸರೋಜಿನಿ, ಸದಾನಂದ, ಲೋಕೇಶ, ರಾಧಾ, ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here