ಮಡಂತ್ಯಾರು: ಡಾ.ಜಾಫಿ ಕಾನ್ಸ್ಟಿನ್ ಪಿ.ಎನ್ ನಿಧನ

0

ಮಡಂತ್ಯಾರು: ಇಲ್ಲಿಯ ಪಾರೆಂಕಿ ರಸ್ತೆಯ ಪ್ರೋ. ರಾಜನ್ ಮತ್ತು ಪ್ರೋ ಆಗ್ನೆಸ್ ರೊಡ್ರಿಗಸ್ ರವರ ಸೊಸೆ, ಡಾ.ಅನುರೂಪ್ ರವರ ಧರ್ಮ ಪತ್ನಿ ಡಾ.ಜಾಫಿ ಕಾನ್ಸ್ಟಿನ್ ಪಿ.ಎನ್. (27ವರ್ಷ ) ಅ.20ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಅ.21ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ 4 ಗಂಟೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here