ಶಿಶಿಲ: ಶಿವಮ್ಮ ಚಾಕೋಟೆಪಲ್ಕೆ ನಿಧನ

0

ಶಿಶಿಲ: ಶಿಶಿಲ ಗ್ರಾಮದ ಚಾಕೋಟೆಪಲ್ಕೆ ದಿ|| ನಾರಾಯಣ ಆಚಾರ್ಯರ ಪತ್ನಿ ಶಿವಮ್ಮ ಅ.13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಮಕ್ಕಳಾದ ವಾಸುದೇವ ಆಚಾರ್ಯ, ಸೀತಾರಾಮ ಆಚಾರ್ಯ, ಉಮೇಶ್ ಆಚಾರ್ಯ, ಲಕ್ಷ್ಮಣ ಆಚಾರ್ಯ, ಮತ್ತು ಮಗಳು ಪ್ರೇಮಲತಾ ಹಾಗೂ ಅಳಿಯ, ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here