ಬೆಳ್ತಂಗಡಿ: ಕಸಬಾ ನಿವಾಸಿ ರಾಮದಾಸ್.ಜಿ.ಬಾಳಿಗಾ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ಕಸಬಾ ನಿವಾಸಿ, ಬೆಳ್ತಂಗಡಿಯಲ್ಲಿ ಸೈಕಲ್ ಅಂಗಡಿ ಹೊಂದಿದ್ದು, ಸೈಕಲ್ ಬಾಳಿಗ ಎಂದೇ ಪ್ರಸಿದ್ಧರಾದ ರಾಮದಾಸ್ ಬಾಳಿಗ (92ವ) ಇವರು ಇಂದು (ಅ.5) ಸ್ವಗೃಹದಲ್ಲಿ ನಿಧನರಾದರು.

ಮೃದು ಮಾತಿನ, ಸರ್ವರಿಗೂ ಒಳಿತನ್ನೇ ಬಯಸುವ ರಾಮದಾಸ್.ಜಿ.ಬಾಳಿಗಾ ಇವರು 6 ಜನ ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅವರ ಸ್ವಗೃಹ ದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಮದ್ಯಾಹ್ನ 2 ಗಂಟೆ ವೆರೆಗೆ ಅವಕಾಶ ಇರುತ್ತದೆ.ಅನಂತರ ವೈದಿಕ ವಿಧಾನಗಳ ಮೂಲಕ ಅವರ ಅಂತಿಮ ಕಾರ್ಯಕ್ರಮ ನಡೆಯಲಿದೆ ಎಂದು ಬಂಧುಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here